ಭಾರತದಲ್ಲಿ ಪಾಸ್ವರ್ಡ್ (Password) ಎಂಬುದನ್ನು ಅತ್ಯಂತ ಸಾಮಾನ್ಯ ಎಂಬಂತೆ ಬಳಸಲಾಗುತ್ತಿದೆ. ಪದೇ ಪದೇ ಬದಲಾಯಿಸುತ್ತಿರುವುದು, ನಿಮ್ಮದೇ ಹೆಸರಿನ ಪಾಸ್ವರ್ಡ್ ಬಳಕೆ ಮಾಡುವುದು ಅಥವಾ ನಿಮ್ಮ ಜನ್ಮ ದಿನಾಂಕವನ್ನು ಪಾಸ್ವರ್ಡ್ ಮಾಡುವುದು ಸರ್ವೇ ಸಾಮಾನ್ಯವಾಗಿಬಿಟ್ಟಿದೆ. ದುರ್ಬಲ, ಮರುಬಳಕೆ ಅಥವಾ ಸ್ಪಷ್ಟವಾಗಿ ಕೆಟ್ಟ ಪಾಸ್ವವರ್ಡ್ಗಳಿಂದ ಹ್ಯಾಕರ್‌ಗಳು ಸೆಕೆಂಡ್‌ಗಿಂತಲೂ ಕಡಿಮೆ ಅವಧಿಯಲ್ಲಿ ಭೇದಿಸುತ್ತಿದ್ದಾರೆ. ಈ ಬಗ್ಗೆ ಭದ್ರತಾ ಪರಿಹಾರಗಳ ಕಂಪನಿ ನಾರ್ಡ್‌ಪಾಸ್‌ (NordPass) ಎಚ್ಚರಿಕೆ ನೀಡುತ್ತಾ ಬಂದಿದ್ದರೂ ಮತ್ತೆ ಅದೇ ತಪ್ಪುಗಳನ್ನು ಅನೇಕರು ಮಾಡುತ್ತಿದ್ದಾರೆ. ಇದೀಗ ಬಹುತೇಕ ಜನರ ಪಾಸ್‌ವರ್ಡ್‌ಗಳು ಅತ್ಯಂತ […].