Tumakuru Young Farmer: ಬೆಳೆ ರಕ್ಷಣೆಗೆ ರೈತನ ವಿನೂತನ ಐಡಿಯಾ: ಧ್ವನಿವರ್ಧಕದ ಬಳಸಿ ನವಿಲು, ಇಲಿಗಳಿಗೆ ಖಡಕ್ ವಾರ್ನಿಂಗ್! . A Tumakuru farmer went viral after using a loudspeaker to humorously warn peacocks and rats damaging cucumber crops. ತುಮಕೂರು: ಬರಗಾಲ, ಲಭ್ಯ ಅಲ್ಪ ನೀರಿನಲ್ಲೇ ಡ್ರಿಪ್ ಹಾಕಿ ಬೆಳೆ ಬೆಳೆಯುತ್ತಿರುವ ರೈತರಿಗೆ ಕಾಡು ಪ್ರಾಣಿ, ಪಕ್ಷಿಗಳ ಹಾವಳಿ ಉಂಟಾಗುತ್ತದೆ. ಬಿತ್ತಿದ ಬೀಜ ಮೊಳಕೆಯೊಡೆದು ಸಸಿ ಆಗುತ್ತಿದ್ದಂತೆ ಅವುಗಳ ಹಾವಳಿಯಿಂದ ನಷ್ಟವಾಗುವ ಸಾಧ್ಯತೆ ಹೆಚ್ಚಿರುತ್ತದೆ.