ನವದೆಹಲಿ: ಫಿಲಿಪೈನ್ಸ್ನಲ್ಲಿ ನಡೆದ ಆಸಿಯಾನ್-ಭಾರತ ಶೃಂಗಸಭೆಯಲ್ಲಿ ಭಾಗವಹಿಸಿ ನಿನ್ನೆಯಷ್ಟೇ ಹಿಂದಿರುಗಿದ ಪ್ರಧಾನಿ ನರೇಂದ್ರ ಮೋದಿ, ಇಂದು(ನ. 18) ನಡೆದ ಕೇಂದ್ರ ಸಚಿವರ ಮಂಡಳಿಯ ಸಭೆಯಲ್ಲಿ ಡ್ರ. 18) ನಡೆದ ಕೇಂದ್ರ ಸಚಿವರ ಮಂಡಳಿಯ ಸಭೆಯಲ್ಲಿ ಡ್ರಗ್ಸ್ ಪಿಡುಗಿನ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸುವಾಗ ಭಾವುಕರಾದರು ಎಂದು ವರದಿಯಾಗಿದೆ.ಭಾರತ ಮಂಟಪದಲ್ಲಿ ನಡೆದ ಕೇಂದ್ರ ಸಚಿವರ ಮಂಡಳಿಯ ಸುಮಾರು ಮೂರೂವರೆ ಗಂಟೆಗಳ ಸಭೆಯಲ್ಲಿ ದೇಶದ ಯುವಜನರು ಯಾವುದೇ ಕಾರಣಕ್ಕೂ ಮಾದಕವಸ್ತುಗಳ ಜಾಲಕ್ಕೆ ಸಿಲುಕದಂತೆ ಅವರನ್ನು ರಕ್ಷಿಸಬೇಕು ಎಂದು ಹೇಳುವಾಗ ಮೋದಿಯವರು ಭಾವುಕರಾದರು ಎನ್ನಲಾಗಿದೆ..ನದಿಗೆ ಉರುಳಿ ಬಿದ್ದ ಸೇನಾ ವಾಹನ; ಸೇನಾ ಕ್ಯಾಪ್ಟನ್ ಸಾ*, ಮೂವರು ಸಿಬ್ಬಂದಿಗೆ ಗಾಯ | Army vehicle.