ಕುಮಟಾ: ಯಗಾನ ಕಲೆಯು ಜನಜೀವನಕ್ಕೆ ಪ್ರಭಾವ ನೀಡಿದ ಕಲೆಯಾಗಿದ್ದು, ಇಲ್ಲಿ ಅನೇಕ ಕಲಾವಿದರು ಬಂದು ಹೋಗಿದ್ದಾರೆ.ಹೊಸ ಹೊಸ ಕಲಾವಿದರು ಹುಟ್ಟುತ್ತಿದ್ದಾರೆ.ಈ ಸಂಸತಿ ಮುಂದುವರೆಯಲು ಮಕ್ಕಳಲ್ಲಿ ಯಗಾನದ. ಯಕ್ಷಗಾನ ಕಲಾವಿದನಾಗಿ ಯಗಾನ ರಂಗಕ್ಕೆ ಏನೆಲ್ಲ ಕೊಡುಗೆ ನೀಡಬಹುದು ಎಂಬುದನ್ನು ನೀಲ್ಕೋಡು ಶಂಕರ ಹೆಗಡೆ ತಮ್ಮ ಅಭಿನೇತ್ರಿ ಸಂಸ್ಥೆಯ ಸಂಸ್ಥೆಯ ಮೂಲಕ ತೋರಿಸಿಕೊಟ್ಟಿದ್ದಾರೆ. ಇದು ಅನೇಕರಿಗೆ ದಾರಿದೀಪವಾಗಲಿ ಎಂದರು.ಕರ್ನಾಟಕ ಯಗಾನ ಅಕಾಡೆಮಿ ನಿಕಟಪೂರ್ವ ಅಧ್ಯ ಡಾ. ಹೆಗಡೆ ಮಾತನಾಡಿ, ನಮ್ಮ ಜಿಲ್ಲೆಯಲ್ಲಿ ಯಕ್ಷಗಾನದ ಬಣ್ಣದ ವೇಷದ ಪರಂಪರೆ ಮತ್ತೆ ವಿಜೃಂಭಿಸುವಂತಾಗಬೇಕು ಎಂದರು.