Post Diwali Price: ದೀಪಾವಳಿ ಹಬ್ಬ ಮುಗಿಯುತ್ತಿದ್ದಂತೆಯೇ ಸಾಮಾನ್ಯ ಜನರಿಗೆ ಬೆಲೆ ಏರಿಕೆ ಬಿಸಿ ತಟ್ಟಲಿದ್ದು, ಮುಂದಿನ ವಾರದಿಂದ ಸ್ಮಾರ್ಟ್ಫೋನ್ ಶೇ.18 ಹಾಗೂ ಟಿವಿ ಶೇ.7 ರಷ್ಟು ದುಬಾರಿಯಾಗಲಿವೆ. ಜೊತೆಗೆ ದಿನಬಳಕೆ ವಸ್ತುಗಳ ದರವೂ ಏರಿಕೆಯಾಗಲಿದೆ. After Diwali, consumers will face a massive price hike shock as smartphones become 18% and TVs 7% more expensive starting next week. Prices of daily groceries are also set to increase.