Rahul Gandhi: ಸೋನಿಯಾ ಗಾಂಧಿ ಅವರ ಆತ್ಮಕಥೆ ಬಿಡುಗಡೆ ವೇಳೆ ರಾಹುಲ್ ಗಾಂಧಿ ನೀಡಿದ ಹೇಳಿಕೆ ವಿವಾದ ಸೃಷ್ಟಿಸಿದೆ. ಟೀಕಾಕಾರರಿಗೆ ತಿರುಗೇಟು ನೀಡಲು ರಾಹುಲ್ ಹಳೇಬೀಡು ದೇಗುಲದ ಫೋಟೋ ಹಾಕಿದ್ದು, ಬಿಜೆಪಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದೆ. Rahul Gandhi's comment about his parents during Sonia Gandhi's book launch sparked a row. He tweeted a photo of Halebeedu temple to hit back at critics, prompting a sharp response from BJP.