IMD Weather Forecast: IMD issued a red alert as severe Cyclone Akvan approaches Andhra Pradesh coast for November 20 landfall. 'ಅಕ್ವಾನ್' ಚಂಡಮಾರುತ ಆರ್ಭಟ, ರೆಡ್ ಅಲರ್ಟ್! ಈ ರಾಜ್ಯಗಳಿಗೆ ಭಾರೀ ಮಳೆ ಮುನ್ಸೂಚನೆ. IMD Cyclone Akvan Alert: ದಕ್ಷಿಣ ಭಾರತದ ಪ್ರಮುಖ ರಾಜ್ಯದ ಕರಾವಳಿ ಭಾಗಕ್ಕೆ ಅಕ್ವಾನ್ ಚಂಡಮಾರುತದ ಭೀತಿ ಹೆಚ್ಚಾಗುತ್ತಲೇ ಇದೆ. ಶುಕ್ರವಾರದಂದು ಅತ್ಯಂತ ತೀವ್ರ ಸ್ವರೂಪದ ಬಿರುಗಾಳಿಯೊಂದಿಗೆ ಅಕ್ವಾನ್ (Akvan) ಚಂಡಮಾರುತ ಆಂಧ್ರಪ್ರದೇಶದ ಕರಾವಳಿಗೆ ಅಪ್ಪಳಿಸುವ ನಿರೀಕ್ಷೆ ಇದೆ. ಅಲ್ಲಿಂದ ಮುಂದೆ ಪೂರ್ವ ಭಾರತದ ಕರಾವಳಿ ಪ್ರದೇಶಗಳ ಮೂಲಕ ಸಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.