aishani-shetty | ಸ್ಯಾಂಡಲ್ವುಡ್ ಶಾಕುಂತಲೆ ಎಂದೇ ಖ್ಯಾತಿ ಪಡೆದಿರುವ ಐಶಾನಿ ಶೆಟ್ಟಿ ಇದೀಗ ನಟನೆಯಿಂದ ನಿರ್ದೇಶನ ಹಾಗೂ ನಿರ್ಮಾಣದತ್ತ ಹೆಜ್ಜೆ ಇಡುತ್ತಿದ್ದಾರೆ. ತಾವೇ ಬರೆದ ಕಥೆಯನ್ನು ತಮ್ಮದ. ತಾವೇ ಬರೆದ ಕಥೆಯನ್ನು ತಮ್ಮದೇ ಸ್ವಂತ ನಿರ್ಮಾಣ ಸಂಸ್ಥೆಯಾದ 'ಶಾಕುಂತಲೆ ಸಿನಿಮಾಸ್' ನಿರ್ಮಾಣ ಸಂಸ್ಥೆಯಿಂದ ಸಿನಿಮಾ ಹೊತ್ತು ತರಲು ಸಜ್ಜಾಗಿದ್ದಾರೆ. ಈ ಮೂಲಕ ನಟಿ, ನಿರ್ದೇಶಕಿ ಹಾಗೂ ನಿರ್ಮಾಪಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ..ಇದನ್ನೂ ಓದಿ: ಚಿಕಿತ್ಸೆಗೆ ಒಳಗಾದ 5 ರೋಗಿಗಳಿಗೆ ಕಣ್ಣಿನ ಸೋಂಕು; ವೈದ್ಯರ ವಿರುದ್ಧ ಪ್ರಕರಣ ದಾಖಲು| doctors.