ಬಸವಕಲ್ಯಾಣ: ಪ್ರವಚನ ಅನುಭಾವ ಸತ್ಸಂಗದ ಕಾರ್ಯಕ್ರಮಗಳು ಮನುಷ್ಯನ ಸಚ್ಚಾರಿತ್ರ್ಯ ನಿಮಾರ್ಣಕ್ಕೆ ಪ್ರೇರಣೆ ನೀಡುತ್ತವೆ. ಇವುಗಳು ನಿಜವಾದ ಅರ್ಥದಲ್ಲಿ ಸದ್ಗುಣಗಳು ಬೆಳೆಸುವ ವಿಶ್ವವಿದ್ಯಾಲಯಗಖಂತೆ ಎ. ಅವರ ಸಾಹಿತ್ಯದಲ್ಲಿ ಮಾಡಿರುವ ಬಸವದರ್ಶನ ಮಾಡಿಸಲು ಶ್ರೀ ಚನ್ನಬಸವಾನಂದ ಸ್ವಾಮೀಜಿ ಆಗಿಮಿಸಿದ್ದು, ಪ್ರವಚನ ಶ್ರವಣ ಮಾಡಲು ತಾವೆಲ್ಲರೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿನಿತ್ಯ ಆಗಮಿಸಬೇಕು ಎಂದು ಕೇಳಿಕೊಂಡರು.ನೇತೃತ್ವ ವಹಿಸಿದದ್ದ ಹುಲಸೂರಿನ ಶ್ರೀ ಡಾ.ಶಿವಾನಂದ ಮಹಾಸ್ವಾಮೀಜಿ ಮಾತನಾಡಿ, ಶರಣರ ವಚನಗಳನ್ನು ಕೇಳುವುದರಿಂದ ಮನಸ್ಸಿಗೆ ಶಾಂತಿ ಸಿಗುತ್ತದೆ. ವಚನಗಳಲ್ಲಿ ಸಂದೇಶ ಅರಿತು ಜೀವನದಲ್ಲಿ ಆಚರಣೆಗೆ ತಂದೆ ನೆಮ್ಮದಿಯಿಂದ ಕೂಡಿದ ಸಾರ್ಥಕ ಬದುಕು ಕಾಣಲು ಸಾಧ್ಯವಾಗುತ್ತದೆ ಎಂದರು.ಧಾರವಾಡದ ಪ್ರವಚನಕಾರ ಶ್ರೀ ಚನ್ನಬಸವಾನಂದ ಸ್ವಾಮೀಜಿ ಮಾತನಾಡಿ, ಕಲ್ಯಾಣ ಅವಿಮುಕ್ತ ಕ್ಷೇತ್ರವಾಗಿದೆ.