KEA: ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಶಾಲೆಗಳಲ್ಲಿ ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ಕಲ್ಯಾಣ ಕರ್ನಾಟಕ ವೃಂದದ ಅಭ್ಯರ್ಥಿಗಳಿಗೆ ಕೆಇಎ ಪರೀಕ್ಷಾ ವೇಳಾಪಟ್ಟಿ ಪ್ರಕಟಿಸಿದ್ದು, ನೆಗೆಟಿವ್ ಮಾರ್ಕಿಂಗ್ ನಿಯಮಗಳನ್ನು ತಿಳಿಸಿದೆ. Karnataka Examinations Authority (KEA) has released the written exam timetable for Kalyana Karnataka residential school teacher recruitment from Dec 16 to 21, 2026, including details on negative marking.