Karnataka Weather: ನವೆಂಬರ್ 18ರ ಇಂದಿನ ಕರ್ನಾಟಕ ಹವಾಮಾನ ವರದಿ: ರಾಜ್ಯಾದ್ಯಂತ ಚಳಿಯ ವಾತಾವರಣ ಮುಂದುವರಿದಿದ್ದು, ತಾಪಮಾನವು ಸಾಮಾನ್ಯಕ್ಕಿಂತ -4 ರಿಂದ -6 ಡಿಗ್ರಿ ಸೆಲ್ಸಿಯಸ್ಗೆ ಕುಸಿದಿದೆ. ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ. Karnataka weather report today Nov 18, 2026: Winter intensifies across the state as night temperatures plunge -4 to -6 degrees below normal. Bengaluru records 16.8°C.