Apple Google Services Down: ಮಂಗಳವಾರ ಆಪಲ್ ಮತ್ತು ಗೂಗಲ್ ಸೇವೆಗಳಲ್ಲಿ ದಿಢೀರ್ ವ್ಯತ್ಯಯ ಉಂಟಾಗಿದ್ದು, ಐಕ್ಲೌಡ್, ಆಪಲ್ ಪೇ, ಜಿಮೇಲ್ ಮತ್ತು ಗೂಗಲ್ ಸರ್ಚ್ ಬಳಕೆದಾರರು ಲಾಗಿನ್ ಆಗಲು ಸಾಧ್ಯವಾಗದೆ ಭಾರಿ ಸಮಸ್ಯೆ ಎದುರಿಸಿದ್ದಾರೆ. Apple and Google users faced massive outages on Tuesday, with iCloud, Apple Pay, Gmail, and Google Search experiencing connection errors and sign-in issues.