ತುಳಸಿ ಗಿಡ ಮನೆಯ ಮುಖ್ಯದ್ವಾರದ ಎಡ ಅಥವಾ ಪೂರ್ವ ದಿಕ್ಕಿನಲ್ಲಿರಬೇಕು.ತುಳಸಿ ಗಿಡ ಒಣಗಿಹೋದರೆ ಅಶುಭವಲ್ಲ ಇದು ಕೇವಲ ಒಂದು ಮೂಢನಂಬಿಕೆ.ಪ್ರತಿದಿನ ಸಂಜೆ ಸೂರ್ಯಾಸ್ತಕ್ಕೂ ಮುನ್ನ ಸಂಧ್ಯಾ ದೀಪ ಹಚ್ಚ. ಅದು ಇಷ್ಟೆ ಎತ್ತರ ಇರಬೇಕು ಎನ್ನುವ ನಿಯಮ ಇದೆ. ಸರಿಯಾದ ಎತ್ತರದ ಕಟ್ಟೆ ಹಾಗೂ ಸರಿಯಾದ ದಿಕ್ಕಿನಲ್ಲಿ ತುಳಸಿ ಕಟ್ಟೆ ಇದ್ದರೆ... ಆದ್ದರಿಂದ ಮನೆಯಲ್ಲಿ ವಾಸ್ತು ಪ್ರಕಾರ ಯಾವ ದಿಕ್ಕಿನಲ್ಲಿ ತುಳಸಿ ಇರಬೇಕು. ಎಷ್ಟು ಎತ್ತರದ ಕಟ್ಟೆ ಇದ್ದರೆ ಸೂಕ್ತ ಎನ್ನುವುದನ್ನು ಇಲ್ಲಿ ಉಲ್ಲೇಖಿಸಲಾಗಿದೆ. ತುಳಸಿ ಕಟ್ಟೆ ಇಡುವ ಸರಿಯಾದ ದಿಕ್ಕು ಬೆಳಗ್ಗೆ ಎದ್ದು ಬಾಗಿಲು ತೆರೆಯುತ್ತಿದ್ದಂತೆ ತುಳಸಿ ಗಿಡದ ದರ್ಶನ ಮಾಡುವುದು ಅತ್ಯಂತ ಶುಭಕರ.