ಪೆಟ್ರೋಲ್ನಲ್ಲಿ ಎಥೆನಾಲ್ ಮಿಶ್ರಣವನ್ನು ಟೀಕಿಸುವವರು ಅದರ ಹಿಂದಿನ ವಿಜ್ಞಾನವನ್ನು ಅರಿಯದ ಮೂರ್ಖರು.ಪೆಟ್ರೋಲ್ನಲ್ಲಿ ಎಥೆನಾಲ್ ವಿರೋಧಿಸುವವರ ವಿರುದ್ಧ ಸಚಿವ ಸುರೇಶ್ ಗೋಪಿ ಕಿಡಿ.E20 ಪೆಟ್ರೋಲ. ಅವರಿಗೆ ವಿಜ್ಞಾನ ಗೊತ್ತಿಲ್ಲ ಎಂದು ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆಯ ರಾಜ್ಯ ಸಚಿವ ಸುರೇಶ್ ಗೋಪಿ ಕಿಡಿಕಾರಿದರು. ಸಂಸತ್ ಕ್ಷೇತ್ರವಾದ ತ್ರಿಶೂರ್ನಲ್ಲಿ ನಡೆದ ಯುವ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆಯ ರಾಜ್ಯ ಸಚಿವ ಸುರೇಶ್ ಗೋಪಿ ಎಥೆನಾಲ್ ಬಳಕೆ ಬಗ್ಗೆ ಉಲ್ಲೇಖಿಸಿದರು. 'E20 ಪೆಟ್ರೋಲ್ ಕುರಿತು ಅಪಪ್ರಚಾರ ಮಾಡುತ್ತಿರುವವರ ರಾಜಕೀಯ ಚಿಂತನೆಗಳು ವಿಕೃತಗೊಂಡಿವೆ. ಎಥೆನಾಲ್ ಮಿಶ್ರಣದ ಹಿಂದಿನ ವಿಜ್ಞಾನ ತಿಳಿಯದವರು ಈಡಿಯಟ್ಗಳು..