ಸರ್ಕಾರಿ ನೌಕರರಿಗೆ ಹೊಸ ರೂಲ್ಸ್; ಆಸ್ತಿ ವಿವರ ನೀಡಿದವರಿಗೆ ಮಾತ್ರ ಬಡ್ತಿ! ಅ.31 ಕೊನೆಯ ಗಡುವು. ಚೆನ್ನೈ: ಸರ್ಕಾರಿ ಆಡಳಿತದಲ್ಲಿ ಪಾರದರ್ಶಕತೆ ಹೆಚ್ಚಿಸುವ ನಿಟ್ಟಿನಲ್ಲಿ ತಮಿಳುನಾಡು ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ಇನ್ನು ಮುಂದೆ ಬಡ್ತಿಗೆ ಪರಿಗಣನೆ ಪಡೆಯಲು ಸರ್ಕಾರಿ ನೌಕರರು ತಮ್ಮ ಆಸ್ತಿ ಹಾಗೂ ಹಣಕಾಸಿನ ವಿವರಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕು. ನಿಗದಿತ ಗಡುವಿನೊಳಗೆ ಮಾಹಿತಿ ನೀಡದ ನೌಕರರನ್ನು ಬಡ್ತಿ ಪಟ್ಟಿಗೆ ಸೇರಿಸುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಮುಖ್ಯ ಕಾರ್ಯದರ್ಶಿ ಸಾಯಿಕುಮಾರ್ ಹೊರಡಿಸಿರುವ ಆದೇಶದ.