ಇಡೀ ದಿನ ಬೆನ್ನ ಮೇಲೆ ಮಗು ಕಟ್ಟಿಕೊಂಡೇ ಮಹಿಳೆ ಕೆಲಸ : ವೈರಲ್ ಆಗ್ತಾ ಇದೆ ಮಾರ್ಡನ್ ಝಾನ್ಸಿ ವಿಡಿಯೋ. Viral Video: ಅಮ್ಮನನ್ನು ಸುಮ್ಮನೆ ದೇವರು ಎಂದು ಹೇಳುವುದಿಲ್ಲ. ತಾಯಿ ಮಗುವಿನ ಮೇಲೆ ಪ್ರೀತಿ, ಮಮತೆಯ ಹೊಳೆಯನ್ನೇ ಹರಿಸುತ್ತಾಳೆ. ಪ್ರೀತಿ ಮೂರ್ತಿಯಾಗಿರುವ ಅಮ್ಮ ತನ್ನ ಮಗುವಿನ ವಿಷಯ ಬಂದಾಗ ಚಂಡಿ ಚಾಮುಂಡಿಯಾಗುವುದಕ್ಕೂ ರೆಡಿಯಾಗುತ್ತಾಳೆ. ಮನೆ, ಕೆಲಸ ಜವಾಬ್ದಾರಿ ಎಲ್ಲವನ್ನೂ ಸಮರ್ಥವಾಗಿ ನಿಭಾಯಿಸುವ ತಾಯಿಗೆ ಮಗುವೇ ಎಲ್ಲಾ. ಮಗವಿಗೆ ಯಾವ ತೊಂದರೆಯೂ ಆಗದಂತೆ ನೋಡಿಕೊಳ್ಳುತ್ತಾಳೆ. ಆಧುನಿಕ ಝಾನ್ಸಿಯ.