ಕ್ಯಾನ್ಸರ್ ರೋಗಿಗಳಿಗೆ ಬಿಗ್ ರಿಲೀಫ್; ಔಷಧ ಬೆಲೆ ನಿಯಂತ್ರಣದಿಂದ 70% ಬೆಲೆ ಇಳಿಕೆ, ವಾರ್ಷಿಕ ₹2,500 ಕೋಟಿ ಉಳಿಕೆ. ನವದೆಹಲಿ: ಕೇಂದ್ರ ಸರ್ಕಾರ ದೇಶದ ಕ್ಯಾನ್ಸರ್ ರೋಗಿಗಳ ಸುಮಾರು ವಾರ್ಷಿಕ ಸುಮಾರು 2500 ಕೋಟಿ ರೂಪಾಯಿ ಉಳಿತಾಯವಾಗುವ ಸಾಧ್ಯತೆ ಇದೆ. ನಿಗದಿತವಲ್ಲದ (non-scheduled) ಕ್ಯಾನ್ಸರ್ ವಿರೋಧಿ ಔಷಧಗಳ ಪೂರೈಕೆ ಮತ್ತು ಮಾರಾಟದಲ್ಲಿ ವಿಧಿಸಲಾಗುವ ಲಾಭಕ್ಕೆ ಕೇಂದ್ರವು ಶೇ.30ರ ಮಿತಿ ನಿಗದಿಪಡಿಸಿದೆ. ಇದರಿಂದ ಕ್ಯಾನ್ಸರ್ ಔಷಧಿಗಳ ಬೆಲೆಗಳು ಶೇ.70ರಷ್ಟು ಇಳಿಕೆ ಆಗಲಿದ್ದು, ವಾರ್ಷಿಕ ಸಾವಿರಾರು ಕೋಟಿ ರೂಪಾಯಿ ಉಳಿಕೆ.