Amazon Sale 2026: ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್' ಶುಭಾರಂಭ! ಮಾರಾಟ 100% ಏರಿಕೆ, ನಿಮಿಷಗಳಲ್ಲೇ ಡೆಲಿವರಿ. Amazon Sale 2026: ಆನ್ಲೈನ್ ಶಾಪಿಂಗ್ ಪ್ರಿಯರು ಕಾತುರದಿಂದ ಕಾಯುತ್ತಿದ್ದ 'ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ 2026' ಭರ್ಜರಿಯಾಗಿ ಆರಂಭವಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಸೇಲ್ ಆರಂಭವಾದ ಕೇವಲ 12 ಗಂಟೆಗಳಲ್ಲಿ, ಆರ್ಡರ್ಗಳ ಸಂಖ್ಯೆಯಲ್ಲಿ ಬರೋಬ್ಬರಿ ಶೇ. 100ರಷ್ಟು ದಾಖಲೆಯ ಏರಿಕೆ ಕಂಡು ಬಂದಿದೆ.ಈ ಸೇಲ್ ಪ್ರೈಮ್ ಚೆಂದಾದಾರರಿಗೆ ಅಕ್ಟೋಬರ್ 7ರಂದು ರಾತ್ರಿ ಶುರುವಾದರೆ.