‘ಭಲೇ ಹುಚ್ಚ: ಡಾ. ರಾಜ್ ಅಭಿಮಾನಿ’ ಸಿನಿಮಾದಲ್ಲಿ ರವಿಶಂಕರ್, ತಬಲ ನಾಣಿ, ಭವ್ಯಾ, ಅವಿನಾಶ್ ಮುಂತಾದವರು ನಟಿಸಿದ್ದಾರೆ. ಶೀಘ್ರದಲ್ಲೇ ಈ ಸಿನಿಮಾ ಬಿಡುಗಡೆ ಆಗಲಿದೆ. ನಟ ರವಿಶಂಕರ್ ಅವರ ಪಾಲಿಗೆ ಇದು ವಿಶೇಷವಾದ ಸಿನಿಮಾ ಆಗಿದೆ. ಇತ್ತೀಚೆಗೆ ಈ ಸಿನಿಮಾದ ಸುದ್ದಿಗೋಷ್ಠಿ ನಡೆಯಿತು. ರವಿಶಂಕರ್ ಅವರು ‘ಭಲೇ ಹುಚ್ಚ’ ಸಿನಿಮಾದಲ್ಲಿ ಡಾ. ರಾಜ್ ಅಭಿಮಾನಿ’ ಎಂಬುದು ಈ ಚಿತ್ರದ ಪೂರ್ಣ ಶೀರ್ಷಿಕೆ. ಇತ್ತೀಚೆಗೆ ಈ ಸಿನಿಮಾದಿಂದ ಹೊಸ ಹಾಡನ್ನು ಬಿಡುಗಡೆ ಮಾಡಲಾಯಿತು. ‘ಬಾಲಾಜಿ ಸಿನಿ ಕಂಬೈನ್ಸ್’ ಬ್ಯಾನರ್ ಮೂಲಕ ಹೆಚ್.ಕೆ. ಶಿವಪ್ರಕಾಶ್ ಅವರು ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಈ ಹಿಂದೆ ‘ಕಾಲ್ಗೆಜ್ಜೆ’ ಸಿನಿಮಾ ನಿರ್ದೇಶಿಸಿದ್ದ ಎಸ್.