ಮುಂಬರುವ ಬಹುನಿರೀಕ್ಷಿತ 2027ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 2027) ಟೂರ್ನಿಯ ಮಿನಿ ಹರಾಜಿನ ನಿಮಿತ್ತ ಎಲ್ಲಾ 10 ಫ್ರಾಂಚೈಸಿಗಳು, ತಮ್ಮ ಅಗತ್ಯಕ್ಕೆ ತಕ್ಕಂತೆ ಆಟಗಾರರನ್ನು ತಂಡದಲ್ಲಿ ಉಳಿಸಿಕೊಂಡಿದ್ದು, ಬೇಡವಾದವರನ್ನು ಟೀಂನಿಂದ ಬಿಡುಗಡೆ ಮಾಡಿವೆ. ಹಾಗಾದ್ರೆ, ಆರ್ಸಿಬಿ, ಚೆನ್ನೈ, ಮುಂಬೈ, ಹೈದರಾಬಾದ್, ಕೊಲ್ಕತ್ತಾ, ರಾಜಸ್ಥಾನ, ದೆಹಲಿ, ಎಲ್ಎಸ್ಜಿ, ಪಂಜಾಬ್ ಹಾಗೂ ಗುಜರಾತ್ ತಂಡದಿಂದ ಯಾರೆಲ್ಲಾ ಬಿಡುಗಡೆಯಾಗಿದ್ದಾರೆ? ಯಾರೆಲ್ಲ ಉಳಿದುಕೊಂಡಿದ್ದಾರೆ ಎನ್ನುವ ಪಟ್ಟಿ ಈ ಕೆಳಗಿನಂತಿದೆ.