Cyclone Akvan: Cyclone Akvan is intensifying over the Bay of Bengal and will hit Andhra Pradesh on November 20. ತೀವ್ರ ಸ್ವರೂಪ ಪಡೆದ ‘ಅಕ್ವಾನ್’ ಚಂಡಮಾರುತ: ನವೆಂಬರ್ 20ರಂದು ಆಂಧ್ರ ಕರಾವಳಿಗೆ ಅಪ್ಪಳಿಸುವ ಭೀತಿ! IMD Weather Forecast: ದೇಶದ ವಿವಿಧ ಭಾಗಗಳಲ್ಲಿ ಹವಾಮಾನ ಪರಿಸ್ಥಿತಿ ಭಿನ್ನವಾಗಿದ್ದು, ಉತ್ತರ ಭಾರತದಲ್ಲಿ ಬಿಸಿಲು, ಕಡಿಮೆ ಮಳೆ ಕಂಡು ಬರಲಿದೆ. ದಕ್ಷಿಣ ಭಾರತದ ಕರಾವಳಿಗೆ ಅಕ್ವಾನ್ ಚಂಡಮಾರುತ ಕರಾವಳಿಗೆ ಅಪ್ಪಳಿಸಲಿದೆ. ಆಂಧ್ರ ಪ್ರದೇಶ, ಒಡಿಶಾ, ತಮಿಳುನಾಡಿಗೆ ಮಳೆ ಎಚ್ಚರಿಕೆ ನೀಡಿದ್ದು, ಆಂಧ್ರದಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.