Vande Bharat Express Incident: ಸಂಬಂಧಿಕರ ಬೀಳ್ಕೊಡಲು ಹೋದ 12 ಮಂದಿ ವಂದೇ ಭಾರತ್ ಎಕ್ಸ್ಪ್ರೆಸ್ ರೈಲಲ್ಲಿ ಲಾಕ್! ಬಿತ್ತು ₹36,140 ದಂಡ, Twelve relatives trapped inside a Vande Bharat Express at Kanpur were fined ₹36,140 at Etawah Junction. Vande Bharat Express Incident: ವಂದೇ ಭಾರತ್ ಎಕ್& zwnj ಪ್ರೆಸ್& zwnj ರೈಲಿನಲ್ಲಿ ಸಂಬಂಧಿಕರನ್ನು ಬೀಳ್ಕೊಡಲು ಬಂದಿದ್ದವರು ಸಿಲುಕಿಕೊಂಡ ಘಟನೆ ನಡೆದಿದೆ. ರೈಲಿನ ಆಟೋಮ್ಯಾಟಿಕ್ ಬಾಗಿಲುಗಳು ಬಂದ್ ಕಾರಣಕ್ಕೆ 12 ಮಂದಿ ವಂದೇ ಭಾರತ್ ರೈಲಿನ ಒಳಗೆ ಲಾಕ್ ಆಗಿದ್ದಾರೆ. ಬಾಗಿಲು ತೆರೆಯದ ಪರಿಣಾಮ ಮುಂದಿನ ನಿಲ್ದಾಣದಲ್ಲಿ ಇಳಿದು ಅತ್ಯಧಿಕ ದಂಡ ಕಟ್ಟಿದ್ದಾರೆ.