Perumkulam, Kerala's first Pusthaka Gramam (Book Village), where community bookcases called Pusthaka Koodu encourage people to borrow, exchange and read books. ಕೇರಳದ ಪೆರುಂಕುಳಂ ಗ್ರಾಮವನ್ನು ಮೊದಲ ಪುಸ್ತಕ ಗ್ರಾಮ ಎಂದು ಗುರುತಿಸಲಾಗಿದೆ. ಇಲ್ಲಿನ ಪುಸ್ತಕ ಕೂಡು ಎಂಬ ಪುಟ್ಟ ಪುಸ್ತಕದ ಗೂಡುಗಳಲ್ಲಿ ಜನರು ಉಚಿತವಾಗಿ ಪುಸ್ತಕ ಓದಬಹುದು, ವಿನಿಮಯ ಮಾಡಿಕೊಳ್ಳಬಹುದು.