Karnataka BJP slammed the Congress government after 184 alive women were marked dead on e-Janma portel. ಬೆಂಗಳೂರು: ಮಹಿಳೆಯರ ಸಬಲೀಕರಣ ಹೆಸರಿನಲ್ಲಿ ರಾಜ್ಯ ಸರ್ಕಾರ ಜಾರಿಗೆ ತಂದ ಗ್ಯಾರಂಟಿ ಯೋಜನೆಗಳಿಂದಲೇ ಇದೀಗ ಮುಖಭಂಗ ಎದುರಿಸುವಂತಾಗಿದೆ. ರಾಜ್ಯದ ವಿವಿಧ ಜಿಲ್ಲೆಗಳ 184 ಮಂದಿ ಮಹಿಳೆಯರು ಬದುಕಿದ್ದರೂ ಮೃತಪಟ್ಟಿದ್ದಾರೆ ಎಂದು ತೋರಿಸಲಾಗಿದೆ. ಈ ಕಾರಣದಿಂದ ಅವರಿಗೆ ಗೃಹಲಕ್ಷ್ಮಿ, ಅನ್ನಭಾಗ್ಯ ಯೋಜನೆ ಪ್ರಯೋಜನ ಸಿಗದಂತಾಗಿದೆ. ಮುಖ್ಯವಾಗಿ ಬದುಕಿರುವವರನ್ನು ಮೃತರೆಂದು ಪೋರ್ಟ್& zwnj ಲ್& zwnj ನಲ್ಲಿ ನಮೂದಿಸಿದ್ದಕ್ಕೆ ವಿಪಕ್ಷವು ಕಿಡಿ ಕಾರಿದೆ.ಇತ್ತೀಚೆಗೆ ಗೃಹ ಜ್ಯೋತಿ, ಗೃಹ ಲಕ್ಷ್ಮೀ ಯೋಜನೆಗಳ ಪರಿಷ್ಕರಣೆ, ದಾಖಲಾತಿ ಪರಿಶೀಲನೆಗೆ ಸರ್ಕಾರ ಮುಂದಾಗಿತ್ತು.