Doctor Ejaz Ali: Patna doctor Ejaz Ali’s 40-year selfless service charging ₹10 fee went viral via LinkedIn post. ದುಡ್ಡೇ ದೊಡ್ಡಪ್ಪ ಎನ್ನುವ ಕಾಲದಲ್ಲಿ ನಿಸ್ವಾರ್ಥ ಸೇವೆ: ದಶಕಗಳಿಂದ ಕೇವಲ ಹತ್ತು ರೂಪಾಯಿಗೆ ವೈದ್ಯಕೀಯ ಸೇವೆ ನೀಡುತ್ತಿರುವ ಡಾ.ಎಜಾಜ್ ಅಲಿ. Viral News: ಇವತ್ತಿನ ಸನ್ನಿವೇಶದಲ್ಲಿ ಎಲ್ಲವನ್ನು ದುಡ್ಡಿನಿಂದಲೇ ಅಳೆಯಲಾಗುತ್ತಿದೆ. ಎಜಾಜ್ ಅಲಿ ಅವರು ಇತರರಿಗೆ ಸೇವೆ ಸಲ್ಲಿಸವುದು, ಬಡವರಿಗೆ ನೆರವಾಗುವುದೇ ನಿಜವಾದ ಶ್ರೀಮಂತಿಕೆ. ವೃತ್ತಿ, ಶ್ರೀಮಂತಿಕೆಯ ನಿಜವಾದ ಅರ್ಥವೇನು ಎಂಬುದಕ್ಕೆ ವಿಭಿನ್ನ ಹಾಗೂ ಸ್ಫೂರ್ತಿದಾಯಕ ದೃಷ್ಟಿಕೋನ ನೀಡಿದ್ದಾರೆ.ಸುಮಾರು 40 ವರ್ಷಗಳಿಂದ ಡಾ.