Neurologist Dr Kunkala Lavanya died at 32 due to a sudden brain stroke, sparking viral tributes, check post here. ಬಡವರ ಪಾಲಿಗೆ ಭರವಸೆಯ ಬೆಳಕಾಗಿದ್ದ ನರರೋಗ ತಜ್ಞೆ ಇನ್ನಿಲ್ಲ: ಡಾ. ಕುಂಕಾಲ ಲಾವಣ್ಯ ಅವರ ನಿಸ್ವಾರ್ಥ ಸೇವೆ ನೆನೆದು ನೆಟ್ಟಿಗರ ಸಂತಾಪ! ಮನುಷ್ಯ ಇನ್ನಿಲ್ಲವಾಗಬಹುದು, ಆದರೆ ಆತ ಸಮಾಜದ ಒಳಿತಿಗೆ ಮಾಡಿದ ಕಾರ್ಯಗಳು ಸದಾ ಜೀವಂತವಾಗಿರುತ್ತವೆ. ಅವರ ಕಾರ್ಯಗಳಿಂದಳೇ ನಮ್ಮನ್ನಗಲಿದವರು ಜೀವಂತವಾಗಿರುತ್ತಾರೆ ಎಂಬ ಮಾತಿದೆ. ಅದೇ ರೀತಿ ಇಲ್ಲೊಬ್ಬ ವೈದ್ಯೆ ಇತರರ ಜೀವ ಉಳಿಸಲು ಜೀವ ಮುಡಿಪಾಗಿಟ್ಟಿದ್ದರು. ಅವರ ಸತ್ಕಾರ್ಯಗಳು ಜೀವಂತವಾಗಿವೆ.ನರರೋಗ ತಜ್ಞೆ ಮತ್ತು ಜನಪ್ರಿಯ ವೈದ್ಯಕೀಯ ಪ್ರಭಾವಿ ವ್ಯಕ್ತಿಯಾಗಿದ್ದ ಡಾ.