ನವದೆಹಲಿ: ರಾಜಕೀಯ ವೇದಿಕೆಗಳಲ್ಲಿ ಸದಾ ಗಂಭೀರವಾಗಿ ಕಾಣಿಸಿಕೊಳ್ಳುವ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ತಮ್ಮ ಕಾಲೇಜು ದಿನಗಳ ಒಂದು ಅಪರೂಪದ ಮತ್ತು ರೊಮ್ಯಾಂಟಿಕ್ ನೆನಪನ್ನು ಹಂಚಿಕೊಂ. ತಮ್ಮ ಪಾಲಕರಾದ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಮತ್ತು ಸೋನಿಯಾ ಗಾಂಧಿ ಮೊದಲ ಬಾರಿಗೆ ಭೇಟಿಯಾಗಿದ್ದ ರೆಸ್ಟೋರೆಂಟ್ಗೆ, ತಾವು ಕೇಂಬ್ರಿಡ್ಜ್ನಲ್ಲಿ ಓದುತ್ತಿದ್ದಾಗ ತಮ್ಮ ಗರ್ಲ್ಫ್ರೆಂಡ್ಅನ್ನು ಒಂದಕ್ಕೆ ಕರೆದೊಯ್ದಿದ್ದಾಗಿ ರಾಹುಲ್ ಬಹಿರಂಗಪಡಿಸಿದ್ದಾರೆ. .ಅಪ್ಪ-ಅಮ್ಮನ ಲವ್ ಸ್ಟೋರಿ ತೋರಿಸಿದ್ದ ರಾಹುಲ್!ಸೋಮವಾರ ನಡೆದ ಸೋನಿಯಾ ಗಾಂಧಿ ಅವರ ಆತ್ಮಚರಿತ್ರೆ ಬಿಲಾಂಗಿಂಗ್: ಎ ಜರ್ನಿ ಆಫ್ ಲವ್" ಪುಸ್ತಕದ ಬಿಡುಗಡೆ ಕಾರ್ಯಕ್ರಮದಲ್ಲಿ ರಾಹುಲ್ ಗಾಂಧಿ, ತಮ್ಮ ಪೋಷಕರ ಪ್ರೇಮಕಥೆಯ ಬಗ್ಗೆ ಮನಬಿಚ್ಚಿ ಮಾತನಾಡಿದರು.