Cyclone Akwan Alert: IMD issued an alert as Cyclone Akwan approaches Andhra and Odisha coasts with 145 kmph winds. ಆಂಧ್ರ, ಒಡಿಶಾ ಕರಾವಳಿಗೆ ಮತ್ತೊಂದು ಚಂಡಮಾರುತದ ಕಂಟಕ: ಗಂಟೆಗೆ 145 ಕಿ.ಮೀ ವೇಗದಲ್ಲಿ ಅಪ್ಪಳಿಸಲಿದೆ ‘ಅಕ್ವಾನ್’ ಸೈಕ್ಲೋನ್! IMD Weather Forecast: ಮುಂದಿನ ಕೆಲವೇ ಗಂಟೆಗಳಲ್ಲಿ ಆಂಧ್ರ ಹಾಗೂ ಓಡಿಶಾ ಕರಾವಳಿ ಚಂಡಮಾರುತವೊಂದು ಬಂದಪ್ಪಳಿಸುವ ಮುನ್ಸೂಚನೆ ಐಎಂಡಿ ಕೊಟ್ಟಿದೆ. ಒಂದೇ ತಿಂಗಳಲ್ಲಿ ಮೂರನೇ ಚಂಡಮಾರುತ ಅಕ್ವಾನ್ ತೀರದತ್ತ ಮುಖ ಮಾಡಿದೆ. ನವೆಂಬರ್ 17ರಿಂದ ಗುಡುಗು ಮಿಂಚು ಸಹಿತ ಧಾರಾಕಾರ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.