Anna Bhagya Rice: Opposition leader R Ashoka slammed the Karnataka government after ₹8.80 crore worth of ration rice was seized, Rice sale in black market, ಕಾಳಸಂತೆಯ ಗೋದಾಮು ಸೇರುತ್ತಿದೆ ಬಡವರ ಹೊಟ್ಟೆ ತುಂಬಬೇಕಾದ ಅನ್ನಭಾಗ್ಯ ಅಕ್ಕಿ: ವಿಪಕ್ಷ ನಾಯಕ. ಬೆಂಗಳೂರು: ಬಡವರಿಗಾಗಿ ಮಾಸಿಕ ಐದು ಕೆಜಿ ಅಕ್ಕಿಯನ್ನು ಅನ್ನಭಾಗ್ಯ ಯೋಜನೆಯಡಿ ನೀಡಬೇಕಾದ ಅಕ್ಕಿಯು ಕಾಳಸಂತೆಯಲ್ಲಿ ವ್ಯಾಪಾರಿಗಳ ಪಾಲಾಗುತ್ತಿದೆ. ಒಂದೇ ತಿಂಗಳಲ್ಲಿ ಕೋಟ್ಯಾಂತರ ರೂಪಾಯಿ ಮೌಲ್ಯದ ಅಕ್ಕಿಯು ಜಪ್ತಿ ಮಾಡಿ ನೂರಾರು ಮಂದಿಯನ್ನು ಬಂಧಿಸಿದ ಘಟನೆ ನಡೆದಿದ್ದು, ಇದಕ್ಕೆ ವಿಪಕ್ಷ ನಾಯಕ ಆರ್.ಅಶೊಕ್ ಪ್ರತಿಕ್ರಿಯಿಸಿದ್ದು, ಸರ್ಕಾರ ಮೌನವಹಿಸಿದೆ ಎಂದು ಕಿಡಿ ಕಾರಿದ್ದಾರೆ.