ರಾಜು ಹೊಸಮನಿ ನರಗುಂದಸರ್ಕಾರಕ್ಕೆ ಆದಾಯ ತಂದುಕೊಡಬೇಕಿದ್ದ ಪಟ್ಟಣದ ಅಬಕಾರಿ ನೀರಿಕ್ಷಕರ ಕಚೇರಿಗೆ ಸಿಬ್ಬಂದಿ ಕೊರತೆ ಎದುರಾಗಿದೆ. ಕರ್ತವ್ಯನಿರತ ಅಧಿಕಾರಿಗಳು ಕಚೇರಿಯಲ್ಲಿರದೇ ಮನಸೋ ಇಚ್ಛೆ ವರ್ತಿ. ಕರ್ತವ್ಯನಿರತ ಅಧಿಕಾರಿಗಳು ಕಚೇರಿಯಲ್ಲಿರದೇ ಮನಸೋ ಇಚ್ಛೆ ವರ್ತಿಸುತ್ತಿರುವ ಕಾರಣ ಅಕ್ರಮ ಮದ್ಯ ಮಾರಾಟದ ಹಾವಳಿ ಜೋರಾಗಿದೆ. ಅಧಿಕಾರಿಗಳ ಅನಧಿಕೃತ ಗೈರಿನಿಂದ ಕೆಲವು ದಂಧೆಕೋರರಿಗೆ ಆದಾಯ ದ್ವಿಗುಣಗೊಳಿಸುವ ಸುಗ್ಗಿಯ ಕಾಲ ಬಂದೋದಗಿದೆ. ಪಟ್ಟಣ ಒಳಗೊಂಡಂತೆ ತಾಲೂಕಿನಾದ್ಯಂತ 8 ಸಿಎಲ್-2, 5 ಸಿಎಲ್-9, 3 ಸಿಎಲ್-7, 3 ಎಂಎಸ್ಐಎಲ್, 1 ಎಲ್ಎಫ್ಡಬ್ಲುೃ ವೈನ್ ಮಳಿಗೆ ಸೇರಿದಂತೆ ಒಟ್ಟು 20 ವಿವಿಧ ಮಧ್ಯದ ಅಂಗಡಿಗಳಿಂದ ಪ್ರತಿನಿತ್ಯ ಲಕ್ಷಾಂತರ ರೂ.