Vaibhav Sooryavanshi: ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಬಿಹಾರ ಪರ ಎರಡನೇ ಪಂದ್ಯ ಆಡದ ವೈಭವ್ ಸೂರ್ಯವಂಶಿ ಭಾರತ 'ಎ' ತಂಡ ಸೇರಿಕೊಂಡಿದ್ದಾರೆ. Vaibhav Sooryavanshi missed Bihar's second Syed Mushtaq Ali Trophy 2026 match against Railways. 15-year-old has joined India A for the ACC Rising Stars Asia Cup in Qatar. ಇಂದೋರ್& zwnj ನಲ್ಲಿ ಸೋಮವಾರ (ನವೆಂಬರ್ 16) ನಡೆದ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿ 2026 ಟೂರ್ನಿಯ ರೈಲ್ವೇಸ್ ವಿರುದ್ಧದ ಎರಡನೇ ಪಂದ್ಯದಲ್ಲಿ ಬಿಹಾರದ ಪರ ವೈಭವ್ ಸೂರ್ಯವಂಶಿ ಅವರು ಕಣಕ್ಕಿಯಲಿಲ್ಲ.