Aaryavir Sehwag: ಪಾಕಿಸ್ತಾನ ವಿರುದ್ಧ U19 ಏಷ್ಯಾ ಕಪ್ ಫೈನಲ್ನಲ್ಲಿ ಗಾಯದ ನೋವಿನ ನಡುವೆಯೂ ಅರ್ಧಶತಜ ಸಿಡಿಸಿದ ಆರ್ಯವೀರ್ ಸೆಹ್ವಾಗ್, ವಿರಾಟ್ ಕೊಹ್ಲಿ ಶೈಲಿಯಲ್ಲಿ ಸಂಭ್ರಮಿಸಿದ್ದಾರೆ. ಈ ವಿಡಿಯೋಗೆ ಅವರು ನೀಡಿದ ಪ್ರತಿಕ್ರಿಯೆ ವೈರಲ್ ಆಗಿದೆ. Aaryavir Sehwag scored a fighting 58 against Pakistan in U19 Asia Cup 2026 final despite an elbow injury. His Virat Kohli-style celebration and reaction have gone viral.