Indian Railways: ಭಾರತೀಯ ರೈಲ್ವೆ ಆರ್ಎಸಿ ಟಿಕೆಟ್ ಪದ್ಧತಿಯನ್ನು ರದ್ದುಗೊಳಿಸುವ ಬಗ್ಗೆ ಮಹತ್ವದ ಅಪ್ಡೇಟ್ ಇಲ್ಲಿದೆ ನೋಡಿ. Indian Railways is reviewing RAC ticket system amid passenger concerns over shared berths and full ticket fares. Know the latest update, refund proposal and possible changes. Indian Railways: ದೇಶದ ಕೋಟ್ಯಂತರ ರೈಲು ಪ್ರಯಾಣಿಕರ ಟಿಕೆಟ್ ಕಾಯ್ದಿರಿಸುವ ವ್ಯವಸ್ಥೆಯನ್ನು ಸುಧಾರಿಸಲು ಭಾರತೀಯ ರೈಲ್ವೆ ಇಲಾಖೆಯು ಮಹತ್ವದ ಹೆಜ್ಜೆಯೊಂದನ್ನು ಇಡಲು ಮುಂದಾಗಿದೆ.