AISA President Neha Bora: 'ನಾನು ಮಹಿಳೆಯಲ್ಲ, ನನ್ನನ್ನು ಕೇವಲ ವ್ಯಕ್ತಿಯಾಗಿ ನೋಡಿ' ಎಂದು ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಸಿಯೇಷನ್ (AISA) ಅಧ್ಯಕ್ಷೆ ನೇಹಾ ಬೋರಾ ಹೇಳಿದ್ದು, ತಾವು ನಾನ್-ಬೈನರಿ ಎಂದು ಘೋಷಿಸಿಕೊಂಡಿದ್ದಾರೆ. AISA President Neha Bora has stated that they identify as a non-binary person rather than a woman, sparking discussions on the political importance of using correct pronouns.