Congress MLA Harish: ಉತ್ತರಾಖಂಡದ ಜೌಲ್ಜಿಬಿ ಮೇಳದಲ್ಲಿ ಭಾಷಣ ಮಾಡಲು ಅವಕಾಶ ನೀಡದ್ದಕ್ಕೆ ಕಾಂಗ್ರೆಸ್ ಶಾಸಕ ಹರೀಶ್ ಸಿಂಗ್ ಧಾಮಿ ವೇದಿಕೆಯಲ್ಲಿ ಮೈಕ್ ಎಸೆದು, ಸಿಬ್ಬಂದಿ ಮೇಲೆ ಹಲ್ಲೆ ನಡೆಸಿರುವ ವಿಡಿಯೋ ವೈರಲ್ ಆಗಿದೆ. Uttarakhand Congress MLA Harish Singh Dhami created a ruckus at Jauljibi Mela by throwing a mic and attacking staff after being denied a chance to speak. The video is viral.