Vaibhav Sooryavanshi: ಟೀಮ್ ಇಂಡಿಯಾ ಮಾಜಿ ಸ್ಟಾರ್ ಕ್ರಿಕೆಟರ್ ವೀರೇಂದ್ರ ಸೆಹ್ವಾಗ್ ಪುತ್ರ ಆರ್ಯವೀರ್ ಬಗ್ಗೆ ವೈಭವ್ ಸೂರ್ಯವಂಶಿ ಹಂಚಿಕೊಂಡ ಎರಡಕ್ಷರದ ಪೋಸ್ಟ್ ಭಾರಿ ವೈರಲ್ ಆಗುತ್ತಿದೆ. Vaibhav Sooryavanshi congratulated Aaryaveer Sehwag after India's U19 Asia Cup 2026 triumph. His two-word Instagram caption, "Star boiiiiii", is winning hearts online. Vaibhav Sooryavanshi: ಟೀಮ್ ಇಂಡಿಯಾ ಕ್ರಿಕೆಟ್& zwnj ನ ಯುವ ಪ್ರತಿಭೆ 15 ವರ್ಷದ ವೈಭವ್ ಸೂರ್ಯವಂಶಿ ಅವರು ಆಕ್ರಮಣಕಾರಿ ಬ್ಯಾಟಿಂಗ್& zwnj ನಿಂದಲೇ ಹೆಸರಾಗಿದ್ದಾರೆ.