Los Angeles: ಅಮೆರಿಕದ ಲಾಸ್ ಏಂಜಲೀಸ್ ಮೇಯರ್ ಆಗಿ ಇತ್ತೀಚೆಗಷ್ಟೇ ಆಯ್ಕೆಯಾಗಿರುವ ಭಾರತೀಯ ಮೂಲದ ನಾಯಕಿ ನಿತ್ಯಾ ರಾಮನ್ ಅವರು ಸಿಟಿ ಹಾಲ್ನಲ್ಲಿ ನಡೆದ ದೀಪಾವಳಿ ಆಚರಣೆಯಲ್ಲಿ ಸಾಂಪ್ರದಾಯಿಕ ಸೀರೆಯುಟ್ಟು ಪಾಲ್ಗೊಂಡು ಗಮನ ಸೆಳೆದಿದ್ದಾರೆ. Los Angeles Mayor-elect Nithya Raman celebrated Diwali at City Hall wearing a traditional saree. The event highlighted Indian culture, featuring classical dance, music, and community unity.