Bank Holidays 2027: 2027ರ ಬ್ಯಾಂಕ್ ರಜೆಗಳ ಪಟ್ಟಿ ಪ್ರಕಟ; ಯಾವ ದಿನ ಬ್ಯಾಂಕ್ಗಳು ಬಂದ್? ಇಲ್ಲಿದೆ ಪಟ್ಟಿPlanning your banking activities in 2027? Check the complete bank holiday calendar for India, including national festivals, regional holidays, Sundays and second and fourth Saturdays. Bank holidays vary across states. ನವದೆಹಲಿ: 2027ರಲ್ಲಿ ಬ್ಯಾಂಕ್& zwnj ಗಳಿಗೆ ಯಾವೆಲ್ಲ ದಿನ ರಜೆ ಇರಲಿದೆ ಎಂಬುದನ್ನು ತಿಳಿದುಕೊಳ್ಳುವುದು ಗ್ರಾಹಕರು, ಉದ್ಯೋಗಿಗಳು ಹಾಗೂ ಬ್ಯಾಂಕಿಂಗ್ ವ್ಯವಹಾರ ನಡೆಸುವವರಿಗೆ ಬಹಳ ಮುಖ್ಯ.