Ex-Employee Offers Job: A Reddit post goes viral after a fired employee offers his former boss a 20pc hike. ವಿಧಿಯಾಟ ಅಂದ್ರೆ ಇದೇನಾ?: ತಾನು ಕೆಲಸದಿಂದ ತೆಗೆದಿದ್ದ ನೌಕರನಿಂದಲೇ ಮಾಜಿ ಬಾಸ್ಗೆ ಶೇ.20 ವೇತನ ಹೆಚ್ಚಳದ ಜಾಬ್ ಆಫರ್! ಉದ್ಯೋಗ ಕ್ಷೇತ್ರದಲ್ಲಿ ಇತ್ತೀಚೆಗೆ ಲೇಆಫ್ (Layoffs) ಎಂಬುದು ತೀರಾ ಸಾಮಾನ್ಯ ಎಂಬಂತಾಗಿದೆ. ಹೀಗೆಯೇ ಕಂಪನಿಯೊಂದರಲ್ಲಿ ತನ್ನನ್ನು ಉದ್ಯೋಗದಿಂದ ತೆಗೆದ ತಮ್ಮ ಮ್ಯಾನೇಜರ್ (ಬಾಸ್& zwnj )ಗೆ ಕೆಲಸ ಕಳೆದುಕೊಂಡ ನೌಕರನೇ ಉದ್ಯೋಗದ ಆಫರ್ ನೀಡಿದ ಘಟನೆ ಇತ್ತೀಚೆಗೆ ನಡೆದಿದೆ.