ದೋಹಾ, ಕತಾರ್: ಇಂಡಿಯನ್ ಕಮ್ಯುನಿಟಿ ಬೆನಿವಿಲೆಂಟ್ ಫೋರಮ್ (ICBF) ತನ್ನ ಸಮುದಾಯ ಸೇವೆಯ ದ್ವೈವಾರ್ಷಿಕ ಸಂಭ್ರಮಾಚರಣೆಯಾದ 'ICBF ದಿನ 2026' ಅನ್ನು ನವೆಂಬರ್ 13ರಂದು ದೋಹಾದ ಅಲ್ ವಕ್ರಾಹ್ನಲ್ಲ. ಶ್ರೀಕರ್ ರೆಡ್ಡಿ ಅವರು ಈ ಅಧಿಕೃತ ಸಮಾರಂಭವನ್ನು ಉದ್ಘಾಟಿಸಿದರು. ಖ್ಯಾತ ದಕ್ಷಿಣ ಭಾರತೀಯ ಗಾಯಕರಾದ ಅಜಯ್ ವಾರಿಯರ್ ಮತ್ತು ದಿವ್ಯ ರಾಮಚಂದ್ರ ಅವರ ಸಂಗೀತ ರಸಸಂಜೆ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿತು.. 1984ರಲ್ಲಿ ಭಾರತೀಯ ರಾಯಭಾರ ಕಚೇರಿಯ ಆಶ್ರಯದಲ್ಲಿ ಸ್ಥಾಪನೆಯಾದ ICBF, ಕತಾರ್ನಲ್ಲಿರುವ ಆರ್ಥಿಕವಾಗಿ ಹಿಂದುಳಿದ ಮತ್ತು ದುರ್ಬಲ ವರ್ಗದ ಭಾರತೀಯರ ಕಲ್ಯಾಣಕ್ಕಾಗಿ ನಿರಂತರವಾಗಿ ಶ್ರಮಿಸುತ್ತಿದೆ.