KPSC: ಕರ್ನಾಟಕ ಲೋಕಸೇವಾ ಆಯೋಗವು ಭಾನುವಾರ 319 ಗೆಜೆಟೆಡ್ ಪ್ರೊಬೇಷನರ್ ಹುದ್ದೆಗಳಿಗೆ ಪೂರ್ವಭಾವಿ ಪರೀಕ್ಷೆ ನಡೆಸುತ್ತಿದ್ದು, ರಾಜ್ಯದ 345 ಕೇಂದ್ರಗಳಲ್ಲಿ ಚುನಾವಣೆ ಮಾದರಿಯ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. KPSC is conducting the Gazetted Probationers Preliminary Exam for 319 posts today across 345 centers in Karnataka with strict election-model security measures. ಸರ್ಕಾರಿ ಅಧಿಕಾರಿಯಾಗಿ ರಾಜ್ಯದ ಜನರ ಸೇವೆ ಮಾಡಬೇಕು ಎಂಬುದು ಲಕ್ಷಾಂತರ ಯುವಜನತೆಯ ಬಹುದೊಡ್ಡ ಕನಸು. ಆ ಕನಸನ್ನ ನನಸು ಮಾಡುವ ನಿಟ್ಟಿನಲ್ಲಿ ಹಗಲಿರುಳು ನಿದ್ದೆಗೆಟ್ಟು ಓದಿದ ಅಭ್ಯರ್ಥಿಗಳಿಗೆ ಇಂದು ಬಹುದೊಡ್ಡ ಅಗ್ನಿಪರೀಕ್ಷೆಯ ದಿನ ಎನ್ನಬಹುದು.