Karnataka Weather: ನವೆಂಬರ್ 15ರ ಇಂದಿನ ಕರ್ನಾಟಕ ಹವಾಮಾನ ವರದಿ: ಇಂದು ರಾಜ್ಯಾದ್ಯಂತ ಭಾಗಶಃ ಮೋಡ ಕವಿದ ವಾತಾವರಣ, ಒಣ ಹವೆ ಇರಲಿದ್ದು, ನವೆಂಬರ್ 18-19 ರಂದು ಸೈಕ್ಲೋನ್ ಪ್ರಭಾವದಿಂದ ಭಾರಿ ಮಳೆಯಾಗುವ ಮುನ್ಸೂಚನೆ ಇದೆ. Karnataka weather today Nov 15, 2026: IMD predicts partly cloudy skies and dry weather today, but warns of a cyclone in the Bay of Bengal bringing heavy rain on Nov 18-19.