UGCET 2026: 2026ನೇ ಸಾಲಿನ ಯುಜಿಸಿಇಟಿ ಬಿಎಸ್ಸಿ ಕೃಷಿ, ಪಶು ವೈದ್ಯಕೀಯ ಮತ್ತು ಮೀನುಗಾರಿಕೆ ಕೋರ್ಸ್ಗಳ 290 ಉಳಿಕೆ ಸೀಟುಗಳ ಭರ್ತಿಗೆ ಕೆಇಎ ನವೆಂಬರ್ 16 ರಿಂದ ಮತ್ತೊಂದು ಸುತ್ತಿನ ಕೌನ್ಸೆಲಿಂಗ್ ನಡೆಸಲಿದೆ. KEA announces an additional counseling round for UGCET-2026 starting Nov 16 to fill around 290 vacant seats in BSc Agriculture, Veterinary, and Fisheries courses.