Class 10 Failure: 10ನೇ ತರಗತಿಯ ಗಣಿತದಲ್ಲಿ ಫೇಲ್ ಆಗಿದ್ದ ಬಡ ಹುಡುಗ ಇಂದು ಆಂಧ್ರಪ್ರದೇಶದ ಖ್ಯಾತ ಪೊಲೀಸ್ ಅಧಿಕಾರಿ. 1.5 ಕೋಟಿ ರೂ. ಕಳ್ಳತನ, ನಕಲಿ ನೋಟು ದಂಧೆ ಭೇದಿಸಿದ ಅರ್ಲಾ ಶ್ರೀನಿವಾಸುಲು ಅವರ ಸ್ಫೂರ್ತಿದಾಯಕ ಕಥೆ ಇಲ್ಲಿದೆ. Discover the inspiring journey of Andhra Pradesh ASP Arla Srinivasulu, who overcame a Class 10 failure to become a highly decorated police officer known for solving sensational cases.