ವಾಷಿಂಗ್ಟನ್: ಪ್ರಪಂಚದ ನಂ. 01 ಶ್ರೀಮಂತ ಎಲಾನ್ ಮಸ್ಕ್ ಒಡೆತನದ ಸ್ಪೇಸ್ಎಕ್ಸ್ ಶನಿವಾರ(ನ. 14) ಇತಿಹಾಸ ನಿರ್ಮಿಸಿದ್ದು, ತನ್ನ ಬಾಹ್ಯಾಕಾಶ ನೌಕೆ ಸ್ಟಾರ್ಶಿಪ್ ಅನ್ನು ಸುರಕ್ಷಿತವಾಗಿ ಮತ್ತು ಯ. ಆ ಸಂದರ್ಭದ ವಿಡಿಯೋವನ್ನು ಸ್ಪೇಸ್ ಎಕ್ಸ್ ಹಂಚಿಕೊಂಡಿದೆ.. ಟೆಕ್ಸಾಸ್ನ ಸ್ಟಾರ್ಬೇಸ್ ಕೇಂದ್ರದಲ್ಲಿರುವ ಉಡಾವಣಾ ಗೋಪುರದ ಮೇಲೆ ಅಳವಡಿಸಿರುವ ಚಾಪ್ಸ್ಟಿಕ್ ಎಂಬ ಯಾಂತ್ರಿಕ ತೋಳುಗಳ ಮಧ್ಯೆ ಸ್ಟಾರ್ಶಿಪ್ ಸುರಕ್ಷಿತವಾಗಿ ಇಳಿಸಲಾಗಿದೆ. ಕಕ್ಷೆಗೆ ತೆರಳಿ ಭೂಮಿಗೆ ಮರಳಿದ ಸ್ಟಾರ್ಶಿಪ್ನ ಮೇಲ್ಭಾಗದ ಘಟಕವನ್ನು ಉಡಾವಣಾ ಸ್ಥಳದಲ್ಲೇ ಮರಳಿ ಪಡೆದಿದ್ದು ಇದೇ ಮೊದಲ ಬಾರಿಯಾಗಿದೆ.