ನವದೆಹಲಿ: ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ 8ನೇ ವೇತನ ಆಯೋಗದ ಕುರಿತು ಭರ್ಜರಿ ಸಿಹಿಸುದ್ದಿಯೊಂದು ಹೊರಬಿದ್ದಿದೆ. 8ನೇ ವೇತನ ಆಯೋಗದ ಶಿಫಾರಸುಗಳ ಜಾರಿ ವಿಳಂಬವಾದರೂ, 2026ರ ಜನವ. 8ನೇ ವೇತನ ಆಯೋಗದ ಶಿಫಾರಸುಗಳ ಜಾರಿ ವಿಳಂಬವಾದರೂ, 2026ರ ಜನವರಿ 1ರಿಂದಲೇ ವೇತನ ಬಾಕಿ ಹಣ (Arrears) ಪಾವತಿಯಾಗುವುದು 100% ಖಚಿತ ಎಂದು ರಾಷ್ಟ್ರೀಯ ಮಂಡಳಿ-ಜಂಟಿ ಸಮಾಲೋಚನಾ ಯಂತ್ರದ (NC-JCM) ಸಿಬ್ಬಂದಿ ವಿಭಾಗದ ಮುಖ್ಯಸ್ಥ ಶಿವ ಗೋಪಾಲ್ ಮಿಶ್ರಾ ಭರವಸೆ ನೀಡಿದ್ದಾರೆ. ಅರಿಯರ್ಸ್ ಪಾವತಿ ವಿಚಾರದಲ್ಲಿ ಯಾವುದೇ ಅನುಮಾನ ಬೇಡ 2026ರ ಜನವರಿ 1ರಿಂದಲೇ ಬಾಕಿ ಹಣ ನೀಡಲಾಗುತ್ತದೆ ಎಂಬ ವಿಶ್ವಾಸವಿದೆ.