ನವೆಂಬರ್ 15 ರ ಇಂದಿನ ರಾಶಿ ಭವಿಷ್ಯವು ಪ್ರತಿಯೊಂದು ರಾಶಿಯ ದೈನಂದಿನ ಫಲಾಫಲಗಳನ್ನು ತಿಳಿಸುತ್ತದೆ. ನಿಮ್ಮ ಆರ್ಥಿಕ ಸ್ಥಿತಿ, ಸಂಬಂಧಗಳು, ವೃತ್ತಿ ಮತ್ತು ಆರೋಗ್ಯದ ಬಗ್ಗೆ ನಿಖರ ಮಾಹಿತಿ ಪಡೆಯಿರಿ. ಜೊತೆಗೆ, ಶುಭ-ಅಶುಭ ಕಾಲಮಾನ, ರಾಹುಕಾಲ, ಯಮಗಂಡ ಕಾಲದ ವಿವರಗಳನ್ನು ಸಹ ಇಲ್ಲಿ ಕಾಣಬಹುದು. ನಿಮ್ಮ ದಿನವನ್ನು ಉತ್ತಮವಾಗಿ ಯೋಜಿಸಲು ಈ ಜಾತಕ ಫಲಗಳು ಸಹಾಯಕವಾಗಿವೆ. ಶಾಲಿವಾಹನ ಶಕವರ್ಷ 1949ರ ದಕ್ಷಿಣಾಯನ, ಶರತ್ ಋತುವಿನ ಕಾರ್ತಿಕ ಮಾಸದ ಶುಕ್ಲ ಪಕ್ಷದ ಷಷ್ಠೀ ತಿಥಿಯ ಭಾನುವಾರದಂದು ಗುರಿ ಆಸೆಗೆ ಭಂಗ, ಹಳೆಯ ಅಪರಾಧ, ವಿದ್ಯುತ್ತಿನಿಂದ ಎಚ್ಚರಿಕೆ, ವಂಚನೆ, ಹಣದ ಆಗಮನ, ಅನ್ಯರ ವಿಚಾರದಲ್ಲಿ ಆಸಕ್ತಿ ಇವೆಲ್ಲ ಇಂದಿನ ಭವಿಷ್ಯ.