ಮೇಷ: ಉದ್ಯೋಗ, ವ್ಯವಹಾರ ಕ್ಷೇತ್ರದಲ್ಲಿ ಹೊಸ ಅವಕಾಶ. ಐಟಿ&ಬಿಟಿ ಉದ್ಯೋಗಿಗಳಿಗೆ ಕೆಲಸದ ಒತ್ತಡ ಹೆಚ್ಚಾದರೂ ಉತ್ತಮ ಫಲ. ಶುಭಸಂಖ್ಯೆ: 6ವೃಷಭ: ಸರ್ಕಾರಿ ಉದ್ಯೋಗಿಗಳಿಗೆ ಗೊಂದಲಮಯ ಸಂದರ್ಭಗಳು. ಐಟಿ&ಬಿಟಿ ಉದ್ಯೋಗಿಗಳಿಗೆ ಕೆಲಸದ ಒತ್ತಡ ಹೆಚ್ಚಾದರೂ ಉತ್ತಮ ಫಲ. ಶುಭಸಂಖ್ಯೆ: 2ಮಿಥುನ: ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ. ಐಟಿ&ಬಿಟಿ ಕ್ಷೇತ್ರದಲ್ಲಿ ಹೊಸ ಯೋಜನೆ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ. ಶುಭಸಂಖ್ಯೆ: 7ಕಟಕ: ದವಸ ಧಾನ್ಯಗಳ ವ್ಯಾಪಾರಿಗಳಿಗೆ ಸಾಮಾನ್ಯ ಪ್ರಗತಿ. ಕೃಷಿ ಸಂಬಂಧಿತ ಕೆಲಸಗಳಲ್ಲಿ ಸಾಧಾರಣ ಲಾಭ ಬರುವುದು. ಶುಭಸಂಖ್ಯೆ: 6ಸಿಂಹ: ಉದ್ಯೋಗ ಸ್ಥಳದಲ್ಲಿ ಅಧಿಕಾರಿಗಳ ಮೆಚ್ಚುಗೆ. ಶುಭಸಂಖ್ಯೆ: 7ಕನ್ಯಾ: ಯೋಜಿತ ಕೆಲಸಗಳು ನಿಧಾನವಾಗಿ ಯಶಸ್ಸಿನತ್ತ ಸಾಗುತ್ತವೆ. ಶುಭಸಂಖ್ಯೆ: 1ತುಲಾ: ಒಳಾಂಗಣ ವಿನ್ಯಾಸದ ವಸ್ತುಗಳ ವ್ಯವಹಾರಗಳಲ್ಲಿ ಲಾಭ.