Sarpagandha: Discover how Mumbai cardiologist Dr Rustom Jal Vakil's 1949 research on Sarpagandha, an Indian medicinal plant, helped advance global hypertension research. 1949ರಲ್ಲಿ ಮುಂಬೈನ ಡಾ. ರುಸ್ತುಂ ವಕೀಲ್ ಸರ್ಪಗಂಧ ಸಸ್ಯದ ಮೂಲಕ ಅಧಿಕ ರಕ್ತದೊತ್ತಡ ನಿಯಂತ್ರಣದ ಸಾಧ್ಯತೆಯನ್ನು ಸಂಶೋಧಿಸಿದರು. ಅವರ ಅಧ್ಯಯನ ಜಾಗತಿಕ ವೈದ್ಯಕೀಯ ಕ್ಷೇತ್ರದ ಗಮನ ಸೆಳೆದ ರೋಚಕ ಕಥೆ ಇಲ್ಲಿದೆ.