Vaibhav Sooryavanshi: 15 ವರ್ಷದ ವೈಭವ್ ಸೂರ್ಯವಂಶಿ ಅವರು ಮತ್ತೊಂದು ವಿಶ್ವದಾಖಲೆಯೊಂದಿಗೆ ತಾಮಾಷೆಯ ಪ್ರಸಂಗವೊಂದಕ್ಕೆ ಸಾಕ್ಷಿಯಾಗಿದ್ದಾರೆ. ಇಲ್ಲಿದ ನೋಡಿ ಈ ಕುರಿತ ಸಂಪೂರ್ಣ ಮಾಹಿತಿ. Bihar's 15-year-old Vaibhav Sooryavanshi created history as youngest captain in men's T20 cricket. His hilarious response during toss of his debut match against Saurashtra in Syed Mushtaq Ali Trophy 2026 has gone viral.